
ಸ್ನೇಹಿತರೆ..,
ವಿಜ್ಞಾನಕ್ಕೆ ಸವಾಲೆಸಗೋ ಹಲವಾರು ಘಟನೆಗಳು ನಮ್ಮ ಇತಿಹಾಸದ ಉದ್ದಕ್ಕೂ ನಡೆಯುತ್ತಲೇ ಬಂದಿದೆ, ಈಗಲೂ ನಡೆಯುತ್ತಲೇ ಇದೆ. ಬಹಳಷ್ಟು ಸಂದರ್ಭದಲ್ಲಿ ಮಾನವ ನಿರ್ಮಿತ ಎಷ್ಟೋ ವಸ್ತುಗಳು ಇಡೀ ಜಗತ್ತನ್ನೇ ಅಚ್ಚರಿಗೊಳ್ಳುವಂತೆ ಮಾಡಿವೆ. ನಮ್ಮ ಪುಣ್ಯನೆಲ ಭಾರತದಲ್ಲಿ ಅಂತಹ ಸಹಸ್ರಾರು ಅಚ್ಚರಿಗಳಿರುವುದು ನಿಜಕ್ಕೂ ನಮ್ಮ ಪಾಲಿನ ಹೆಮ್ಮೆಯ ಸಂಗತಿ,
ನಾವು ಈ ಸಂಚಿಕೆಯಲ್ಲಿ ಅದೊಂದು ಅರಮನೆಯಲ್ಲಿ ಸಂರಕ್ಷಿಸಿ ಇಡಲಾಗಿರೋ ಕನ್ನಡದ ಮಹರಾಜನ ಕೈ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ೧೮ ನೇ ಶತಮಾನದ ಆರಂಭ ಕಾಲದಲ್ಲಿ ಬ್ರಿಟೀಷ್ ದೌರ್ಜನ್ಯದ ವಿರುದ್ದ ಸಿಡಿದೆದ್ದ ರಾಜ ಆತ. ಪುಣ್ಯಕ್ಷೇತ್ರ ತಿರುಪತಿಯ ಮೇಲೆ ನಡೆದ ಅನ್ಯಧರ್ಮೀಯರ ಆಕ್ರಮಣದ ವಿರುದ್ದ ಸಿಡಿದೆದ್ದ ರಾಜ ಅವರ ವಿರುದ್ದ ಸಮರ ಸಾರಿದ.
ಹಾಗಿದ್ರೆ ಯಾರು ಆ ಕನ್ನಡದ ಕಲಿ..? ಯುದ್ದದಲ್ಲಿ ಏನಾಯ್ತು..?, ತಿರುಪತಿಯನ್ನು ಕಾಪಾಡುವುಕ್ಕೂ ಆತನ ಕೈಗೂ ಇರುವ ಸಂಬಂದವಾದ್ರೂ ಏನು ಅಂತಾ ತಿಳಿದುಕೊಳ್ಳೋ ಕುತೂಹಲ ಇದೆಯಾ..? ಹಾಗಿದ್ರೆ ಈ ವಿಡಿಯೋ ನೋಡಿ ಅದೇ ರೀತಿ ಇತಿಹಾಸ ಪ್ರಿಯರಿಗೆ ಅದನ್ನ ಶೇರ್ ಮಾಡಿ.








ok