ಈ ಬ್ರಹ್ಮಾಂಡ ಕೌತುಕಗಳ ಆಗರ. ನಮಗೆ ಇನ್ನು ಕೂಡಾ ನಮ್ಮ ಸೌರಮಂಡಲದ ಆಚೆಗೆ ಏನಿದೆ ಅನ್ನೋದನ್ನು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗಿಲ್ಲಾ. ಮಾನವ ನಿರ್ಮಿತ ವಸ್ತುಗಳಲ್ಲಿ ಇಲ್ಲಿವರಗೂ ಕೇವಲ ಎರಡು ವ್ಯೋಮ ನೌಕೆಗಳು ಮಾತ್ರವೇ ಈ ಸೌರಮಂಡಲವನ್ನ ದಾಟಿವೆ. ಇಷ್ಟಾದ್ರು ನಮಗೆ ಬ್ರಹ್ಮಾಂಡದ ಬಗ್ಗೆ ತಿಳಿದುಕೊಳ್ಳು ಕುತೂಹಲ. ಹೀಗಾಗೀಯೇ ಒಂದಷ್ಟು ಟೆಲಿಸ್ಕೋಪ್ಗಳನ್ನ ಕಳುಹಿಸಿ ಈ ಬ್ರಹ್ಮಾಂಡ ಎಷ್ಟು ದೊಡ್ಡದು ಅನ್ನೋದನ್ನ ತಿಳಿಯೋ ಪ್ರಯತ್ನನ್ನ ಮಾಡ್ತಾಲಾಗುತ್ತಿದೆ. ಜೇಮ್ಸ್ ವೆಬ್ ಟೆಲಿಸ್ಕೋಪ್ ಕಳುಹಿಸ್ತಿರೋ ಒಂದೊಂದು ಚಿತ್ರವೂ ಕೂಡಾ ಬ್ರಹ್ಮಾಂಡದ ಬಗ್ಗೆ ನಮಗಿರೋ ಭಾವನೆಯನ್ನೇ ಬದಲಾಯಿಸುತ್ತಿದೆ. ಅಷ್ಟರ ಮಟ್ಟಿಗೆ ಈ ...

ಚಂದ್ರನನ್ನು ತಮ್ಮ ಹಿಡಿತಕ್ಕೆ ತಗೆದುಕೊಳ್ಳೋದಕ್ಕೆ ಜಗತ್ತಿನಲ್ಲಿ ‘ರೇಸ್’ ಶುರುವಾಗಿದೆ. ಈಗಾಗಲೇ ಭೂಮಿ ಮೇಲಿರೋ ಅಂಟಾರ್ಟಿಕವನ್ನು ಹರಿದು ಹಂಚಿಕೊಂಡಿರೋ ಜಾಗತಿಕ ಶಕ್ತಿಗಳು ಈಗ ಚಂದ್ರನನ್ನು ವಶಮಾಡಿಕೊಳ್ಳುವ ಸಾಹಸಕ್ಕೆ ಕೈ ಹಾಕಿವೆ. ಈ ಹಿನ್ನಲೆಯಲ್ಲೇ ಚೈನಾ ಚಂದ್ರನ ಮೇಲೆ ಒಂದಷ್ಟು ಬಾಹ್ಯಾಕಾಶ ನೆಲೆಗಳನ್ನ ಮಾಡಿಕೊಳ್ಳೋದ್ರ ಮೂಲಕ ಆ ಕಾರ್ಯಕ್ಕೆ ಚಾಲನೆಯನ್ನ ಕೊಟ್ಟಿದೆ. ಅಲ್ಲಿ ನಿರ್ಮಾಣ ಆಗ್ತಿರೋದು ಕೇವಲ ಸಂಶೋಧನಾ ಘಟಕನಾ ಅಥವ ಚೈನಾ ಅಲ್ಲಿಗೆ ತನ್ನ ಮಿಲಿಟರಿಯನ್ನ ಕಳಿಸುತ್ತಾ ಅನ್ನೊ ಕುತೂಹಲ ಕೂಡಾ ಹೆಚ್ಚಾಗ್ತ ಇದೆ. ಇದೆಲ್ಲ ಅಲ್ಲಿನ ಅತ್ಯದ್ಭುತವಾದ ಖನಿಜ ಸಂಪತ್ತನ್ನು ಕೈ ವಶ ಮಾಡಿಕೊಳ್ಳುವ ...

ಚಂದ್ರನ್ನ ಕಬ್ಜ ಮಾಡಿಕೊಳ್ಳೋದಕ್ಕೆ ರಶ್ ಶುರುವಾಗಿ ಐವತ್ತೈದು ವರ್ಷಗಳು ಕಳೆದು ಹೋಗ್ತಿವೆ. ಇಂತಹ ಹೊತ್ತಲ್ಲಿ ನಾಸಾದ ಅಡ್ಮಿನಿಸ್ಟ್ರೇಟರ್ ಬಿಲ್ ನೆಲ್ಸನ್ ಒಂದು ಭಯಾನಕ ಮಾಹಿತಿಯನ್ನ ಹೊರ ಹಾಕಿದ್ದಾರೆ. 2030ರ ಹೊತ್ತಿಗೆ ಚೈನಾ ಚಂದ್ರನನ್ನು ತನ್ನ ಮುಷ್ಟಿಗೆ ಮಾಡಿಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಅಂತ ಅವ್ರು ಹೇಳ್ತಾ ಇದ್ದಾರೆ. ಅದಕ್ಕೆ ಅವ್ರು ಸಾಕಷ್ಟು ಕಾರಣಗಳನ್ನು ಕೂಡಾ ಕೊಡ್ತಿದ್ದು, ಇದನ್ನ ಏನಾದ್ರು ಮಾಡಿ ತಡೀಬೇಕು ಅಂತ ಅವ್ರು ಹೇಳ್ತಿದ್ದಾರೆ. ಚಂದಿರ. ಹುಣ್ಣಿಮೆಯ ದಿನ ಬಾನಲ್ಲಿ ರಾತ್ರಿ ಹೊತ್ತು ಮಿನುಗುವ ಚಂದ್ರನನ್ನ ನೋಡಿದ್ರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ...

ಇಸ್ರೋ (ISRO) ಇನ್ನೊಂದು ಮಹತ್ವದ ಮೈಲುಗಲ್ಲನ್ನ ಸ್ಥಾಪಿಸೋದಕ್ಕೆ ಹೊರಟಿದೆ. ಚಂದ್ರಯಾನ (Chandrayan), ಮಂಗಳಯಾನದ (Mangalyan) ನಂತ್ರ ಈಗ ಮನುಷ್ಯರನ್ನ ಅಂತರಿಕ್ಷಕ್ಕೆ ಕಳುಹಿಸುವ ‘ಗಗನಯಾನʼ(gaganyan) ಯೋಜನೆಯನ್ನ ಹಾಕಿಕೊಂಡಿದೆ. ಹಲವು ವರ್ಷಗಳಿಂದ ನಡೀತಿರೋ ಸಂಶೋಧನೆಗಳು ಈಗ ಅಂತಿಮ ರೂಪಕ್ಕೆ ಬರ್ತಿದ್ದು 2025ಕ್ಕೆ ಭಾರತದ ಗಗನಯಾನಿಗಳು ಅಂತರಿಕ್ಷಕ್ಕೆ ಹಾರೋದು ಶತಸಿದ್ದ ಅಂತ ಹೇಳಲಾಗ್ತಿದೆ. ಈಗಾಗಲೇ ಅದಕ್ಕೆ ಬೇಕಿರೋ ಎಲ್ಲ ತಯಾರಿಗಳು ನಡೆದಿವೆ. ಮೊನ್ನೆಯಷ್ಟೇ ಗಗನಯಾನಿಗಳನ್ನ ಹೊತ್ತು ಬರುವ ಕ್ಯಾಪ್ಸೂಲ್ನ ಸಾಗರದಲ್ಲಿ ಇಳಿಸುವ ಹಾಗೂ ಅದನ್ನ ರಿಕವರಿ ಮಾಡುವ ಪ್ರಯೋಗ ಯಶಸ್ವಿಯಾಗಿದ್ದು, ಇನ್ನೊಂದಷ್ಟು ಪ್ರಯೋಗಗಳನ್ನ ನಡೆಸೋದಕ್ಕೆ ಇಸ್ರೋ ನಿರ್ಧರಿಸಿದೆ. ಗಗನಯಾನದ ...

ಗೆಳೆಯರೇ ಮಂಗಳ ಗ್ರಹ..! ಇದು ಇವತ್ತಿಗೂ ಮನುಷ್ಯನ್ನ ಅತಿ ಹೆಚ್ಚಾಗಿ ಕಾಡ್ತಿರೋ ಗ್ರಹ. ಯಾಕಂದ್ರೆ ಭೂಮಿಯ ನಂತ್ರ ಮಂಗಳನಲ್ಲಿ ಜೀವ ವೈವಿದ್ಯಗಳು ಇರಬಹುದಾ ಅಂತ ವಿಜ್ಞಾನಿಗಳಿಗೆ ಅನ್ನಿಸಿದೆ. ಹೀಗಾಗಿನೇ ಜಗತ್ತಿನ ಸಾಕಷ್ಟು ಸಂಶೋಧಕರು ವಿಜ್ಞಾನಿಗಳೂ ಮಂಗಳ ಬಗ್ಗೆ ಕುತೂಹಲದ ಕಣ್ಣಿಂದ ನೋಡ್ತಿದ್ದಾರೆ. ಭಾರತ ಕೂಡಾ ಮಂಗಳಯಾನವನ್ನ ಮಾಡಿ ಮುಗಿಸಿದೆ. ಆ ಸಾಧನೆಯನ್ನ ಮಾಡಿದ ಏಷ್ಯಾದ ಮೊದಲ ರಾಷ್ಟ್ರ ಅನ್ನೋ ಹೆಗ್ಗಳಿಗೂ ಭಾರತ ಪಾತ್ರ ಆಗಿದೆ. ತನ್ನ ಮೊದಲ ಪ್ರಯತ್ನದಲ್ಲೇ ಅತ್ಯಂತ ಕಡಿಮೆ ಖರ್ಚಿನಲ್ಲಿ ಮಂಗಳಯಾನವನ್ನ ಮುಗಿಸಿ ಜಗತ್ತನ್ನೇ ನಿಬ್ಬೆರಗಾಗಿಸಿದೆ. ರಷ್ಯಾ, ಅಮೆರಿಕ, ಭಾರತ, ಚೈನಾ ...

ಯಶಸ್ವಿ ಉಡ್ಡಾವಣೆಯಾಗಿರೋ ಚಂದ್ರಯಾನ 3 ಮಿಶನ್ ನ ಮುಂದಾಳತ್ವ ವಹಿಸಿಕೊಂಡವರಲ್ಲಿ ಓರ್ವ ಹೆಣ್ಣುಮಗಳೂ ಇದ್ರು. ಆಕೆಯನ್ನ ಭಾರತದ ರಾಕೆಟ್ ವುಮನ್ ಅಂತ್ಲೇ ಗುರುತಿಸಲಾಗುತ್ತೆ. ಲಕ್ನೋ ಮೂಲದ ಈ ಮಹಿಳೆಯ ಹೆಸ್ರು ಡಾ. ರಿತು ಕರಿಧಾಲ್ ಶ್ರೀವಾತ್ಸವ ಅಲಿಯಾಸ್ ರಾಕೆಟ್ ರಿತು ಭಾರತೀಯರಿಗೆ ಅದ್ರಲ್ಲೂ ಇಸ್ರೋ ಮತ್ತು ಅದ್ರ ಪ್ರಾಜೆಕ್ಟ್‌ಗಳ ಕುರಿತಾಗಿ ತಿಳಿದೋರಿಗೆ ಈ ಹೆಸ್ರು ಹೊಸತಲ್ಲ. ಯಾಕಂದ್ರೆ ಮಂಗಳಯಾನ ಪ್ರಾಜೆಕ್ಟ್‌ನಲ್ಲಿ ರಿತು ಡೆಪ್ಯುಟಿ ಡೈರೆಕ್ಟರ್ ಆಗಿದ್ರು, ಚಂದ್ರಯಾನ 2ರ ಮಿಶನ್ ಡೈರೆಕ್ಟರ್ ಕೂಡಾ ಆಗಿದ್ರು, ಪ್ರಸ್ತುತ ಚಂದ್ರಯಾನ 3 ಮಿಶನ್ ಡೈರೆಕ್ಟರ್ ಕೂಡಾ ಆಗಿದ್ದಾರೆ. ...

ಚಂದ್ರಯಾನ-3 ತನ್ನ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲ್ಮೈಯಲ್ಲಿ ಇಳಿಸಿದ ಯುಎಸ್, ಚೀನಾ ಮತ್ತು ರಷ್ಯಾ ನಂತರ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾದರೆ, ಭಾರತ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ. ವಿಡಿಯೋ ನೋಡಿ : LVM3 lifting-off with Chandrayaan-3 pic.twitter.com/XUQY4KHDu9 — ISRO (@isro) July 14, 2023 ಚಂದ್ರಯಾನ-3, ಚಂದ್ರನಿಗೆ ಭಾರತದ ಮೂರನೇ ಮಿಷನ್, ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಯಶಸ್ವಿಯಾಗಿ ಉಡಾವಣೆಯಾಯಿತು.  ಇದು ಭಾರತದ ಬಾಹ್ಯಾಕಾಶ ಪ್ರಯಾಣಕ್ಕೆ ಒಂದು ಪ್ರಮುಖ ದಾಪುಗಾಲು, ಇದು 2008 ರಲ್ಲಿ ...

ಆನ್‌ಲೈನ್ ವಂಚನೆಗಳು ಹೆಚ್ಚುತ್ತಿವೆ ಮತ್ತು ಯಾರೂ ಅವುಗಳಿಂದ ಹೊರತಾಗಿಲ್ಲ.  ಇತ್ತೀಚಿನ ಪ್ರಕರಣವೊಂದರಲ್ಲಿ, ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ಐಟಿ ವೃತ್ತಿಪರರೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು 42 ಲಕ್ಷ ರೂ. ಕಳೆದುಕೊಂಡಿದ್ದಾರೆ. ಅರೆಕಾಲಿಕ ಕೆಲಸ ನೀಡುವುದಾಗಿ ವಾಟ್ಸಾಪ್‌ನಲ್ಲಿ ಸಂದೇಶ ಬಂದಾಗ ಸುಲಭ ಹಣದ ಭರವಸೆ ನೀಡಿ ಆಮಿಷ ಒಡ್ಡಲಾಗಿತ್ತು.  ಕೇವಲ ಯೂಟ್ಯೂಬ್ ವಿಡಿಯೋಗಳನ್ನು ಲೈಕ್ ಮಾಡುವ ಮೂಲಕ ಹೆಚ್ಚುವರಿ ಆದಾಯ ಗಳಿಸಬಹುದು ಎಂದು ಸಂದೇಶದಲ್ಲಿ ತಿಳಿಸಲಾಗಿದೆ. ಗುರುಗ್ರಾಮ್ ಸೆಕ್ಟರ್ 102 ರಲ್ಲಿ ಐಟಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಗೆ ಮಾರ್ಚ್ 24 ...

ಗ್ರಹಣ ಸಮಯ : Penumbral Lunar Eclipse in New Delhi First Contact with the Penumbra – 08:45 PM Maximum of Lunar Eclipse – 10:53 PM Last Contact with the Penumbra – 01:00 AM, May 06 Duration of Penumbral Phase – 04 Hours 15 Mins 34 Secs Magnitude of Penumbral Lunar Eclipse – 0.95 ಏಪ್ರಿಲ್ 20 ರಂದು ಸೂರ್ಯಗ್ರಹಣದ ಎರಡು ವಾರಗಳ ನಂತರ, ಮೇ ...

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅತ್ಯಂತ ಭಾರವಾದ ಪೇಲೋಡ್ ರಾಕೆಟ್, 36 OneWeb ಉಪಗ್ರಹಗಳನ್ನು ಹೊತ್ತೊಯ್ಯುವ LVM3 ಮಾರ್ಚ್ 26 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ SDSC-SHAR ನಲ್ಲಿರುವ ಎರಡನೇ ಉಡಾವಣಾ ಪ್ಯಾಡ್‌ನಿಂದ ಉಡಾವಣೆಗೊಂಡಿತು. 43.5 ಮೀಟರ್ ಎತ್ತರದ ವಾಹನವು 643 ಟನ್ ತೂಗುತ್ತದೆ. ರಾಕೆಟ್ ಒನ್‌ವೆಬ್ ಗ್ರೂಪ್ ಕಂಪನಿಗೆ ಸೇರಿದ 36 ಉಪಗ್ರಹಗಳನ್ನು ತಮ್ಮ ಉದ್ದೇಶಿತ 450 ಕಿಮೀ ವೃತ್ತಾಕಾರದ ಕಕ್ಷೆಯಲ್ಲಿ 87.4 ಡಿಗ್ರಿಗಳ ಇಳಿಜಾರಿನೊಂದಿಗೆ ಇರಿಸಿದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ. LVM3 ಒಟ್ಟು 5,805 ಕೆಜಿ ಪೇಲೋಡ್ ...