ರಾಕೆಟ್ ವುಮನ್

ಯಶಸ್ವಿ ಉಡ್ಡಾವಣೆಯಾಗಿರೋ ಚಂದ್ರಯಾನ 3 ಮಿಶನ್ ನ ಮುಂದಾಳತ್ವ ವಹಿಸಿಕೊಂಡವರಲ್ಲಿ ಓರ್ವ ಹೆಣ್ಣುಮಗಳೂ ಇದ್ರು. ಆಕೆಯನ್ನ ಭಾರತದ ರಾಕೆಟ್ ವುಮನ್ ಅಂತ್ಲೇ ಗುರುತಿಸಲಾಗುತ್ತೆ. ಲಕ್ನೋ ಮೂಲದ ಈ ಮಹಿಳೆಯ ಹೆಸ್ರು ಡಾ. ರಿತು ಕರಿಧಾಲ್ ಶ್ರೀವಾತ್ಸವ ಅಲಿಯಾಸ್ ರಾಕೆಟ್ ರಿತು ಭಾರತೀಯರಿಗೆ ಅದ್ರಲ್ಲೂ ಇಸ್ರೋ ಮತ್ತು ಅದ್ರ ಪ್ರಾಜೆಕ್ಟ್‌ಗಳ ಕುರಿತಾಗಿ ತಿಳಿದೋರಿಗೆ ಈ ಹೆಸ್ರು ಹೊಸತಲ್ಲ. ಯಾಕಂದ್ರೆ ಮಂಗಳಯಾನ ಪ್ರಾಜೆಕ್ಟ್‌ನಲ್ಲಿ ರಿತು ಡೆಪ್ಯುಟಿ ಡೈರೆಕ್ಟರ್ ಆಗಿದ್ರು, ಚಂದ್ರಯಾನ 2ರ ಮಿಶನ್ ಡೈರೆಕ್ಟರ್ ಕೂಡಾ ಆಗಿದ್ರು, ಪ್ರಸ್ತುತ ಚಂದ್ರಯಾನ 3 ಮಿಶನ್ ಡೈರೆಕ್ಟರ್ ಕೂಡಾ ಆಗಿದ್ದಾರೆ.

ಯಾರು ಈ ಡಾ ರಿತು ಕರಿಧಾಲ್‌ ಶ್ರೀವಾತ್ಸವ? ಹಾಗೇ ಈ ಚಂದ್ರಯಾನ 3 ಪ್ರಾಜೆಕ್ಟ್‌ನಲ್ಲಿ ಭಾಗವಹಿಸಿದ ಪ್ರಮುಖ ಮಹಿಳಾ ವಿಜ್ಞಾನಿಗಳು ಯಾರು? ಈ ಮಿಶನ್‌ನಲ್ಲಿ ಭಾಗವಹಿಸಿದ ಕನ್ನಡಿಗರು ಯಾರು ಅನ್ನೋದನ್ನ ನೋಡೋಕ್ಕೆ ಈ ಕೆಳಗಿನ ಲಿಂಕ್‌ ಅನ್ನ ಕ್ಲಿಕ್‌ ಮಾಡಿ.