ಇದು ಹೊಕ್ಕಳ ವಿಷ್ಯ.., ಅಲ್ಲಿದೆ ಮಹಾ ರಹಸ್ಯ..!!!

ಸ್ನೇಹಿತರೇ

 ಮಾನವ ದೇಹದ ಅಂಗರಚನೆ ಈ ಸೃಷ್ಟಿಗೆ ನಿಲುಕದ ಮಹಾ ರಹಸ್ಯ. ದೇಹದ ಒಂದೊಂದು ಭಾಗವೂ ಕೂಡ ನಿಜಕ್ಕೂ ಸೃಷ್ಟಿ ವೈಚಿತ್ರ್ಯ. ತಾಯಿಯ ಗರ್ಭದ ಜೊತೆ ಸಂಪರ್ಕ ಬೆಸೆದುಕೊಳ್ಳೋ ಹೊಕ್ಕಳ ಬಳ್ಳಿ ಹಲವು ಸೋಜಿಗಗಳನ್ನ ತೆರೆದಿಡುತ್ತೆ. ಪೌರಾಣಿಕ ಕಥೆಗಳಲ್ಲೂ ಕೂಡ ಹೊಕ್ಕಳಿನ ವಿಚಾರ ತನ್ನದೇ ಆದ ವಿಶಿಷ್ಟ ಸ್ಥಾನ ಪಡ್ಕೊಂಡಿದೆ.

ಇನ್ನು ಲಲನೆಯರ ಚಿತ್ರವಿಚಿತ್ರ ಭಂಗಿಗಳ ಚಿತ್ರಗಳಲ್ಲಿ ಸಿನೆಮಾಗಳಲ್ಲಿ ಈ ಹೊಕ್ಕಳಿನ ವಿಚಾರ ಪಡ್ಡೇ ಹುಡುಗರ ನಿದ್ದೆ ಕೆಡಿಸುತ್ತೆ ಅಂದ್ರೆ ಖಂಡಿತ ತಪ್ಪಾಗೋಲ್ಲ. ಆದ್ರೆ ನಮ್ಮ ಪರಂಪರೆಯಲ್ಲಿ  ಹೊಕ್ಕಳು ಪ್ರದರ್ಶನ ಮಾಡೋ ಅಂಗವಂತೂ ಖಂಡಿತ ಅಲ್ಲಾ. ಅದು ನಮ್ಮ ದೇಹದ ಸಮಸ್ತ ಖಾಯಿಲೆಗಳಿಗೆ ಚಿಕಿತ್ಸೆ ಕೊಡಬಹುದಾದ ಒಂದು ಭಾಗ.

ಹಾಗಿದ್ರೆ ಈ ಹೊಕ್ಕಳಿನ ವಿಶೇಷ ಏನು..? ಅದರಿಂದ ಯಾವ ರೀತಿಯ ಲಾಭ ಇದೆ, ಯಾವ್ಯಾವ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಕಂಡುಕೊಳ್ಳೋಕೆ ಸಾಧ್ಯ..? ಯಾವ ಚಿಕಿತ್ಸಾ ವಿಧಾನಗಳಿವೆ ಅಂತ ತಿಳ್ಕೋಬೇಕಾ..? ಹಾಗಿದ್ರೆ ಈ ವಿಡಿಯೋ ನೋಡಿ, ಅಗತ್ಯ ಇರುವವರಿಗೆ ಶೇರ್‌ ಮಾಡಿ.