ಸ್ನೇಹಿತರೇ
ಮನುಷ್ಯ ಲವಲವಿಕೆಯಿಂದ ಇರಬೇಕು ಅಂದ್ರೆ ಆತನ ದಿನಚರಿಯಲ್ಲಿ ಆಹಾರ ಅನ್ನೋದು ಇರಲೇಬೇಕು. ಆಹಾರ ಮನುಷ್ಯನ ದೇಹಕ್ಕೆ ಇಂಧನ ಇದ್ದ ಹಾಗೆ. ಆದ್ರೆ ಆಹಾರ ಸೇವನೆ ಮಾಡೋಕೂ ಒಂದು ಇತಿ ಮಿತಿ ಅನ್ನೋದು ಇದೆ. ಅತಿಯಾದ್ರೆ ಅಮೃತನೂ ವಿಷ ಅಂತಾರಲ್ಲಾ.., ಆಹಾರನೂ ಕೂಡ ಅತಿಯಾದ್ರೆ ಆರೋಗ್ಯದ ಮಿತಿ ತಪ್ಪಿ ಹೋಗುತ್ತೆ.
ಇನ್ನು ಊಟ ಮಾಡೋಕೂ ಒಂದು ಕ್ರಮ ಇದೆ. ಈಗಿನ ಮಾಡರ್ನ್ ಲೈಪ್‌ನಲ್ಲಿ ನಾವು ಅದರ ಬಗ್ಗೆ ಜಾಸ್ತಿ ಗಮನ ಕೊಡೋಲ್ಲ ಅಷ್ಟೇ. ಇಷ್ಡ ಬಂದಾಗ ಇಷ್ಟ ಬಂದಿದ್ದನ್ನೆಲ್ಲಾ ತಿನ್ನೋದು ಈಗಿನವರ ಅಭ್ಯಾಸ. ಅದ್ರಲ್ಲೂ ಕೆಲವರು ಊಟ ಮಾಡಿದ ನಂತರ ಏನೇನೋ ಅಭ್ಯಾಸಗಳನ್ನ ಇಟ್ಕೊಂಡಿರ್ತಾರೆ.ಇದನ್ನೇ ಅಭ್ಯಾಸ ಮಾಡ್ಕೊಂಬಿಟ್ರೆ ಒಂದಲ್ಲಾ ಒಂದು ದಿನ ಆರೋಗ್ಯ ಹಳ್ಳ ಹಿಡಿಯೋದು ಗ್ಯಾರೆಂಟಿ. ಹಾಗಿದ್ರೆ ಊಟ ಮಾಡಿದ ಮೇಲೆ ಏನೇನೆಲ್ಲಾ ತಪ್ಪುಗಳನ್ನು ಮಾಡ್ಬಾರ್ದು ಅನ್ನೋ ಪ್ರಶ್ನೆ ನಿಮ್ಮಲ್ಲಿದೆಯಾ..? ಈ ಕೆಳಗಿನ ವಿಡಿಯೋ ನೋಡಿ, ಉತ್ತರ ಕಂಡುಕೊಳ್ಳಿ ಹಾಗೇ ಇದನ್ನ ಶೇರ್ ಮಾಡಿ.








Leave a Reply