ಗಡಿ ದಾಟಿ ಬಂತೂ ಪ್ರೀತಿಯ ಪಾರಿವಾಳ..!

ಗೆಳೆಯರೇ ಪ್ರೀತಿ ಅನ್ನೋದೇ ಹಾಗೆ! ಅದಕ್ಕೆ ಭಾಷೆ, ನೆಲ ಗಡಿಯ ಹಂಗೇ ಇರೋದಿಲ್ಲಾ..! ಅದು ಒಮ್ಮೆಮ್ಮೆ ನೋಡಿದ ತಕ್ಷಣ ಹುಟ್ಟು ಬಿಡುತ್ತೆ..ಅದ್ರಲ್ಲೂ ಭಾರತ ಮತ್ತು ಪಾಕ್ ನಡುವೆ ಇತ್ತೀಚೆಗೆ ಪ್ರೇಮಪಕ್ಷಿಗಳ ಹಾರಾಟ ಜೋರಾಗಿದೆ. ಈಗ ಇಂತಹದ್ದೇ ಒಂದು ಪ್ರೇಮ್ ಕಹಾನಿ ಕೊಲ್ಕತ್ತಾದಲ್ಲಿ ಕೇಳಿ ಬರ್ತಿದೆ. ಇಲ್ಲಿ ಹುಡುಗ ಕೊಲ್ಕತ್ತದವನಾದ್ರೆ ಹುಡುಗಿ ಪಾಕಿಸ್ತಾನದವಳು. ಅವರಿಬ್ಬರ ಪ್ರೀತಿಗೆ ಅಡ್ಡಿಯಾಗಿದ್ದು ಇಂಡಿಯ ಪಾಕಿಸ್ತಾನ ಅನ್ನೋ ವಿಷಯ. ಕಡೆಗೂ ಆ ಇಬ್ಬರ ಕಾಯುವಿಕೆಗೆ ತೆರೆ ಬಿದ್ದಿದೆ. ಅಂದಹಾಗೇ ಈ ಕಥೆಯ ನಾಯಕಿ ಝವೇರಿಯಾ ಖಾನಂ , ಆದ್ರೆ ನಾಯಕ ಸಮೀರ್.
ಝವೇರಿಯಾ ಹಾಗೂ ಸಮೀರ್ ಪ್ರೇಮಕ್ಕೆ ಅಡ್ಡಿಯಾಗಿದ್ದು ಏನು? ಝವೇರಿಯಾ ಭಾರತದ ವೀಸಾ ಪಡೆಯೋದಕ್ಕೆ ಅಡ್ಡಿಯಾಗಿದ್ದು ಏನು ಅನ್ನೋ ಡಿಟೇಲ್ಸ್ಗಾಗಿ ಈ ಕೆಳಗಿನ ಲಿಂಕ್ಗೆ ಭೇಟಿ ನೀಡಿ.