ಈ ಬ್ರಹ್ಮಾಂಡ ಕೌತುಕಗಳ ಆಗರ. ನಮಗೆ ಇನ್ನು ಕೂಡಾ ನಮ್ಮ ಸೌರಮಂಡಲದ ಆಚೆಗೆ ಏನಿದೆ ಅನ್ನೋದನ್ನು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗಿಲ್ಲಾ. ಮಾನವ ನಿರ್ಮಿತ ವಸ್ತುಗಳಲ್ಲಿ ಇಲ್ಲಿವರಗೂ ಕೇವಲ ಎರಡು ವ್ಯೋಮ ನೌಕೆಗಳು ಮಾತ್ರವೇ ಈ ಸೌರಮಂಡಲವನ್ನ ದಾಟಿವೆ. ಇಷ್ಟಾದ್ರು ನಮಗೆ ಬ್ರಹ್ಮಾಂಡದ ಬಗ್ಗೆ ತಿಳಿದುಕೊಳ್ಳು ಕುತೂಹಲ. ಹೀಗಾಗೀಯೇ ಒಂದಷ್ಟು ಟೆಲಿಸ್ಕೋಪ್ಗಳನ್ನ ಕಳುಹಿಸಿ ಈ ಬ್ರಹ್ಮಾಂಡ ಎಷ್ಟು ದೊಡ್ಡದು ಅನ್ನೋದನ್ನ ತಿಳಿಯೋ ಪ್ರಯತ್ನನ್ನ ಮಾಡ್ತಾಲಾಗುತ್ತಿದೆ. ಜೇಮ್ಸ್ ವೆಬ್ ಟೆಲಿಸ್ಕೋಪ್ ಕಳುಹಿಸ್ತಿರೋ ಒಂದೊಂದು ಚಿತ್ರವೂ ಕೂಡಾ ಬ್ರಹ್ಮಾಂಡದ ಬಗ್ಗೆ ನಮಗಿರೋ ಭಾವನೆಯನ್ನೇ ಬದಲಾಯಿಸುತ್ತಿದೆ. ಅಷ್ಟರ ಮಟ್ಟಿಗೆ ಈ ...

ಚಂದ್ರನನ್ನು ತಮ್ಮ ಹಿಡಿತಕ್ಕೆ ತಗೆದುಕೊಳ್ಳೋದಕ್ಕೆ ಜಗತ್ತಿನಲ್ಲಿ ‘ರೇಸ್’ ಶುರುವಾಗಿದೆ. ಈಗಾಗಲೇ ಭೂಮಿ ಮೇಲಿರೋ ಅಂಟಾರ್ಟಿಕವನ್ನು ಹರಿದು ಹಂಚಿಕೊಂಡಿರೋ ಜಾಗತಿಕ ಶಕ್ತಿಗಳು ಈಗ ಚಂದ್ರನನ್ನು ವಶಮಾಡಿಕೊಳ್ಳುವ ಸಾಹಸಕ್ಕೆ ಕೈ ಹಾಕಿವೆ. ಈ ಹಿನ್ನಲೆಯಲ್ಲೇ ಚೈನಾ ಚಂದ್ರನ ಮೇಲೆ ಒಂದಷ್ಟು ಬಾಹ್ಯಾಕಾಶ ನೆಲೆಗಳನ್ನ ಮಾಡಿಕೊಳ್ಳೋದ್ರ ಮೂಲಕ ಆ ಕಾರ್ಯಕ್ಕೆ ಚಾಲನೆಯನ್ನ ಕೊಟ್ಟಿದೆ. ಅಲ್ಲಿ ನಿರ್ಮಾಣ ಆಗ್ತಿರೋದು ಕೇವಲ ಸಂಶೋಧನಾ ಘಟಕನಾ ಅಥವ ಚೈನಾ ಅಲ್ಲಿಗೆ ತನ್ನ ಮಿಲಿಟರಿಯನ್ನ ಕಳಿಸುತ್ತಾ ಅನ್ನೊ ಕುತೂಹಲ ಕೂಡಾ ಹೆಚ್ಚಾಗ್ತ ಇದೆ. ಇದೆಲ್ಲ ಅಲ್ಲಿನ ಅತ್ಯದ್ಭುತವಾದ ಖನಿಜ ಸಂಪತ್ತನ್ನು ಕೈ ವಶ ಮಾಡಿಕೊಳ್ಳುವ ...

ಚಂದ್ರನ್ನ ಕಬ್ಜ ಮಾಡಿಕೊಳ್ಳೋದಕ್ಕೆ ರಶ್ ಶುರುವಾಗಿ ಐವತ್ತೈದು ವರ್ಷಗಳು ಕಳೆದು ಹೋಗ್ತಿವೆ. ಇಂತಹ ಹೊತ್ತಲ್ಲಿ ನಾಸಾದ ಅಡ್ಮಿನಿಸ್ಟ್ರೇಟರ್ ಬಿಲ್ ನೆಲ್ಸನ್ ಒಂದು ಭಯಾನಕ ಮಾಹಿತಿಯನ್ನ ಹೊರ ಹಾಕಿದ್ದಾರೆ. 2030ರ ಹೊತ್ತಿಗೆ ಚೈನಾ ಚಂದ್ರನನ್ನು ತನ್ನ ಮುಷ್ಟಿಗೆ ಮಾಡಿಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಅಂತ ಅವ್ರು ಹೇಳ್ತಾ ಇದ್ದಾರೆ. ಅದಕ್ಕೆ ಅವ್ರು ಸಾಕಷ್ಟು ಕಾರಣಗಳನ್ನು ಕೂಡಾ ಕೊಡ್ತಿದ್ದು, ಇದನ್ನ ಏನಾದ್ರು ಮಾಡಿ ತಡೀಬೇಕು ಅಂತ ಅವ್ರು ಹೇಳ್ತಿದ್ದಾರೆ. ಚಂದಿರ. ಹುಣ್ಣಿಮೆಯ ದಿನ ಬಾನಲ್ಲಿ ರಾತ್ರಿ ಹೊತ್ತು ಮಿನುಗುವ ಚಂದ್ರನನ್ನ ನೋಡಿದ್ರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ...