Gazaದಲ್ಲಿ Israel ಹಮಾಸ ನಡುವಿನ ಸಂಘರ್ಷ ತಾರಕ್ಕೇರಿದೆ. ಅಲ್ಲಿನ ಬಂಕರ್​ಗಳಲ್ಲಿ, ಟನಲ್​ಗಳಲ್ಲಿ ಅವಿತು ಕುಳಿತಿರೋ ಹಮಾಸ್ ಉಗ್ರರನ್ನ ಹೊಡದು ಹಾಕುವ ನಿಟ್ಟಿನಲ್ಲಿ ಇಸ್ರೇಲಿ ಪಡೆಗಳು ನಿರ್ದಿಷ್ಟ ಜಾಗಗಳನ್ನ ಸುತ್ತುವರೆದಿವೆ.ಈ ಹಿನ್ನಲೆಯಲ್ಲಿ ಅಲ್ ಶೀಫಾ, ಅಲ್ ಖುರ್ದ್, ರನ್ತಿಸಿ ಯಂತಹ ಪ್ರಮುಖ ಆಸ್ಪತ್ರೆಗಳ ಕೆಳಗೂ ಕೂಡಾ ಹಮಾಸ್ ಉಗ್ರರು ಬಂಕರ್​ಗಳನ್ನ, ಟನಲ್​ಗಳನ್ನ ನಿರ್ಮಿಸಿಕೊಂಡಿದ್ದಾರೆ ಅನ್ನೋ ಮಾಹಿತಿಯನ್ನ ಇಸ್ರೇಲ್ ಡಿಫೆನ್ಸ್ ಪೋರ್ಸ್ ತಿಳಿಸ್ತಿದೆ. ಒಂದು ಕಡೆ,Israel ಅಲ್ಲಿ ಮಾಡ್ತಿರೋ ದಾಳಿ ಅಮಾನವೀಯ ಅಲ್ಲಿ ಜನ ಸಾಮಾನ್ಯರ ಮೇಲೆ ದಾಳಿಗಳಾಗ್ತಾ ಇವೆ ಅಂತಾ ಒಂದಷ್ಟು ಸುದ್ದಿವಾಹಿನಿಗಳೂ ಕತಾರ್ ಮೂಲದ ...