ಭೂಮಿಯ ಮೇಲೆ, ಆಕಾಶದ ಮೂಲಕ ನಡೀತಿದ್ದ ಗಾಜಾ ಪಟ್ಟಿಯ ಮೇಲಿನ Israel ದಾಳಿ ಈಗ ನೆಲದಾಳಕ್ಕೂ ಇಳೀತಾ ಇದೆ. Israel ಪಡೆಗಳು GAZA ದಲ್ಲಿನ ನೆಲದಾಳದ ಅಡಗು ತಾಣಗಳನ್ನ ಗುರಿಯಾಗಿಸಿಕೊಂಡು ದಾಳಿಯನ್ನ ತೀವ್ರ ಗೊಳಿಸ್ತಾ ಇವೆ. ಈಗಾಗಲೇ ಗಾಜಾದ ಉತ್ತರ ಭಾಗವನ್ನ ಬಹುತೇಕ ತನ್ನ ನಿಯಂತ್ರಣಕ್ಕೆ ಪಡೆದಿರೋ ಇಸ್ರೇಲಿ ಪಡೆ ಹಮಾಸ್ನ ಭೂಗತ ಅಡಗುದಾಣಗಳನ್ನ ಕೂಡಾ ವಶಪಡಿಸಿಕೊಳ್ತಾ ಇದೆ. ಹೀಗೆ ನಿಯಂತ್ರಣಕ್ಕೆ ಪಡೆದಿರೋ ಹಮಾಸ್ ನ ಒಂದೊಂದು ಟನಲ್ ಕೂಡಾ ಯಹೂದಿ ಪಡೆಯನ್ನೇ ಬೆಚ್ಚಿ ಬೀಳಿಸ್ತಿದೆ. ಅಬ್ಬಾ ಎಂಥಾ ಕುಶಲತೆ ಅನ್ನೋ ಹಾಗೆ ಮಾಡ್ತಿರೋ ...