ಎಂಟು ಸಾವಿರ ವರ್ಷಗಳ ಹಿಂದಿನ ನಾಗರೀಕತೆಗೆ ಭರತಖಂಡದ ನಂಟು..!

ಅದೊಂದು ಪ್ರೀ ಹಿಸ್ಟಾರಿಕ್ ಆರ್ಕಿಯಾಲಜಿಕಲ್ ಸೈಟ್. ಅಲ್ಲಿ ಸಂಶೋಧನೆ ನಡೆಸ್ತಿದ್ದ ವಿಜ್ಞಾನಿಗಳಿಗೆ ಮಣ್ಣಿನ ಮಡಿಕೆಗಳ ಮಧ್ಯದಲ್ಲಿ ಒಂದು ವೃತ್ತಾಕಾರದ ವಸ್ತು ಸಿಕ್ಕಿತ್ತು. ಆ ವಸ್ತು ಮಣ್ಣಿನ ಮೇಲ್ಮೈನ ಹೊಂದಿತ್ತು. ಹೀಗಾಗಿ ಮೊದಲಿಗೆ ಅದನ್ನ ಮಣ್ಣಿನಿಂದ ಮಾಡಿದ್ದ ವಸ್ತು ಅಂತ ಅಂದುಕೊಳ್ಳಲಾಯ್ತು. ಹೀಗಿರೋವಾಗಲೇ ಅದರ ಮಧ್ಯ ಭಾಗದಲ್ಲಿ ಬೆರಳುಗಳಿಂದ ಪ್ರೆಸ್ ಮಾಡಿರೋ ರೀತಿಯ ಗುರುತು ಪತ್ತೆ ಆಯ್ತು. ಅಷ್ಟೇ ಅಲ್ಲದೇ ಆ ವೃತ್ತಾಕಾರದ ವಸ್ತು ಒಡೆದು ಹೋಯ್ತು. ಅದು ಎರಡು ಮೂರು ಭಾಗಗಳಾಯ್ತು. ಅಲ್ಲಿವರೆಗೂ ಅದೊಂದು ಮಣ್ಣಿನ ಆಕೃತಿ ಅಂದುಕೊಳ್ತಿದ್ದ ಸಂಶೋಧಕರಿಗೆ ಆ ಬಳಿಕ ಅದು ಸಂಪೂರ್ಣವಾಗಿ ಮಣ್ಣಿನಿಂದ ಮಾಡಿರೋ ವಸ್ತು ಅಲ್ಲಾ. ಇದೇನೋ ಬೇರೆಯದ್ದೇ ಇದೆ ಅನ್ನೋದು ಗೊತ್ತಾಯ್ತು. ಹೀಗಾಗಿನೇ ಅದನ್ನ ಆರ್ಕಿಯೋಬಾಟ್ನಿ ಲ್ಯಾಬ್ಗೆ ಕಳುಹಿಸಿಕೊಡಲಾಯ್ತು. ಅಲ್ಲಿ ಅದನ್ನ ಪರೀಕ್ಷೆ ಮಾಡಿದ ವಿಜ್ಞಾನಿಗಳಿಗೆ ಅಚ್ಚರಿಯೋ ಅಚ್ಚರಿ. ಯಾಕಂದರೆ ಅದು ಸಾವಿರಾರು ವರ್ಷಗಳ ಹಿಂದೆ ಜೀವಿಸಿದ್ದ ನಾಗರೀಕತೆಗೆ ಸಂಬಂಧಿಸಿದ ಅತ್ಯಮೂಲ್ಯವಾದ ವಸ್ತುವಾಗಿತ್ತು!
ಹಾಗಾದ್ರೆ ಅಲ್ಲಿ ಸಿಕ್ಕ ಆ ವಸ್ತು ಏನು? ಆ ವಿಜ್ಞಾನಿಗಳು ಅಚ್ಚರಿಗೀಡಾಗೋದಕ್ಕೆ ಕಾರಣ ಏನು ಅನ್ನೋ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ.