ಇಸ್ರೇಲ್ – ಪಾಲಿಸ್ತೇನ್ ನಡುವಿನ ಕದನ ವಿರಾಮ ಅಂತ್ಯಗೊಂಡಿದೆ. ಒಂದು ದಿನದ ವಿಸ್ತರಣೆಯ ಬಳಿಕ ಯುದ್ದ ವಿರಾಮವನ್ನು ಇಸ್ರೇಲಿ ಪಡೆ ಹಿಂಪಡೆದುಕೊಂಡಿದೆ. ಕದನ ವಿರಾಮ ಅಂತ್ಯಗೊಳ್ತಿದ್ದಂತೆ ಐಡಿಎಫ್ ಪಡೆ ಮತ್ತೆ ಬಾಂಬ್, ಶೆಲ್ ದಾಳಿ ಆರಂಭಗೊಂಡಿದೆ. ಈ ದಾಳಿಯಲ್ಲಿ ಸುಮಾರು 20 ಜನ ಪಾಲಿಸ್ತೇನ್ ನಾಗರಿಕರು ಹತರಾಗಿದ್ದಾರೆ ಅನ್ನೋ ಮಾಹಿತಿಯನ್ನ ಗಾಜಾ ಒಳಾಡಳಿತ ಸಚಿವಾಲಯ ಹಂಚಿಕೊಂಡಿದೆ. ಉತ್ತರ ಗಾಜಾದಲ್ಲೂ ಬೆಳಗ್ಗೆಯಿಂದ ಗುಂಡಿನ ಚಕಮಕಿ ಹಾಗೂ ಸ್ಫೋಟದ ಘಟನೆಗಳು ತೀವ್ರಗೊಂಡಿವೆ. ಇಸ್ರೇಲಿ ಸೇನೆ, ದಾಳಿಗೊಳಗಾಗುತ್ತಿರುವ ದಕ್ಷಿಣ ಗಾಜಾದಲ್ಲಿ ಯಹೂದಿ ಪಡೆ ಜನರ ಸ್ಥಳಾಂತರಕ್ಕೆ ಕರೆ ನೀಡಿದ್ದು, ...

Gazaದಲ್ಲಿ Israel ಹಮಾಸ ನಡುವಿನ ಸಂಘರ್ಷ ತಾರಕ್ಕೇರಿದೆ. ಅಲ್ಲಿನ ಬಂಕರ್​ಗಳಲ್ಲಿ, ಟನಲ್​ಗಳಲ್ಲಿ ಅವಿತು ಕುಳಿತಿರೋ ಹಮಾಸ್ ಉಗ್ರರನ್ನ ಹೊಡದು ಹಾಕುವ ನಿಟ್ಟಿನಲ್ಲಿ ಇಸ್ರೇಲಿ ಪಡೆಗಳು ನಿರ್ದಿಷ್ಟ ಜಾಗಗಳನ್ನ ಸುತ್ತುವರೆದಿವೆ.ಈ ಹಿನ್ನಲೆಯಲ್ಲಿ ಅಲ್ ಶೀಫಾ, ಅಲ್ ಖುರ್ದ್, ರನ್ತಿಸಿ ಯಂತಹ ಪ್ರಮುಖ ಆಸ್ಪತ್ರೆಗಳ ಕೆಳಗೂ ಕೂಡಾ ಹಮಾಸ್ ಉಗ್ರರು ಬಂಕರ್​ಗಳನ್ನ, ಟನಲ್​ಗಳನ್ನ ನಿರ್ಮಿಸಿಕೊಂಡಿದ್ದಾರೆ ಅನ್ನೋ ಮಾಹಿತಿಯನ್ನ ಇಸ್ರೇಲ್ ಡಿಫೆನ್ಸ್ ಪೋರ್ಸ್ ತಿಳಿಸ್ತಿದೆ. ಒಂದು ಕಡೆ,Israel ಅಲ್ಲಿ ಮಾಡ್ತಿರೋ ದಾಳಿ ಅಮಾನವೀಯ ಅಲ್ಲಿ ಜನ ಸಾಮಾನ್ಯರ ಮೇಲೆ ದಾಳಿಗಳಾಗ್ತಾ ಇವೆ ಅಂತಾ ಒಂದಷ್ಟು ಸುದ್ದಿವಾಹಿನಿಗಳೂ ಕತಾರ್ ಮೂಲದ ...

ಭೂಮಿಯ ಮೇಲೆ, ಆಕಾಶದ ಮೂಲಕ ನಡೀತಿದ್ದ ಗಾಜಾ ಪಟ್ಟಿಯ ಮೇಲಿನ Israel ದಾಳಿ ಈಗ ನೆಲದಾಳಕ್ಕೂ ಇಳೀತಾ ಇದೆ. Israel ಪಡೆಗಳು GAZA ದಲ್ಲಿನ ನೆಲದಾಳದ ಅಡಗು ತಾಣಗಳನ್ನ ಗುರಿಯಾಗಿಸಿಕೊಂಡು ದಾಳಿಯನ್ನ ತೀವ್ರ ಗೊಳಿಸ್ತಾ ಇವೆ. ಈಗಾಗಲೇ ಗಾಜಾದ ಉತ್ತರ ಭಾಗವನ್ನ ಬಹುತೇಕ ತನ್ನ ನಿಯಂತ್ರಣಕ್ಕೆ ಪಡೆದಿರೋ ಇಸ್ರೇಲಿ ಪಡೆ ಹಮಾಸ್ನ ಭೂಗತ ಅಡಗುದಾಣಗಳನ್ನ ಕೂಡಾ ವಶಪಡಿಸಿಕೊಳ್ತಾ ಇದೆ. ಹೀಗೆ ನಿಯಂತ್ರಣಕ್ಕೆ ಪಡೆದಿರೋ ಹಮಾಸ್ ನ ಒಂದೊಂದು ಟನಲ್ ಕೂಡಾ ಯಹೂದಿ ಪಡೆಯನ್ನೇ ಬೆಚ್ಚಿ ಬೀಳಿಸ್ತಿದೆ. ಅಬ್ಬಾ ಎಂಥಾ ಕುಶಲತೆ ಅನ್ನೋ ಹಾಗೆ ಮಾಡ್ತಿರೋ ...

ಇಸ್ರೆಲ್ – ಹಮಾಸ್ ಸಂಘರ್ಷ ದಿನೇ ದಿನೇ ತಾರಕ್ಕೆ ಹೋಗ್ತಾ ಇದೆ.. ಇದು ವರೆಗೆ ಸುಮಾರು 5,700ಕ್ಕೂ ಹೆಚ್ಚು ಪ್ಯಾಲಸ್ತೀನಿಯರು ಸಾವಿಗೀಡಾಗಿರೋ ಮಾಹಿತಿ ಬರ್ತಿದ್ದು, ಇಡೀ ಗಾಜಾ ಪಟ್ಟಿ ಸ್ಮಶಾನದಂತೆ ತಯಾರಾಗಿದೆ. ಈ ಮಧ್ಯೆ, ಅಲ್ಲಿ ಇಸ್ರೇಲ್ ನಡೆಸ್ತಾ ಇರೋ ದಾಳಿಗಳಿಂದಾ “ಸಾಮಾನ್ಯ ಪ್ಯಾಲಸ್ತೀನಿಯರು ತೀವ್ರ ಸಂಕಷ್ಟಕ್ಕೆ ತುತ್ತಾಗ್ತಾ ಇದಾರೆ” ಅಂತಾ ವಿಶ್ವ ಸಮುದಾಯ ಆತಂಕ ವ್ಯಕ್ತ ಪಡಿಸ್ತಾ ಇದೆ. ಮತ್ತೊಂದು ಕಡೆ, ಆ ಸಾಮಾನ್ಯ ಪ್ಯಾಲಸ್ತೀನಿ ಸಾರ್ವಜನಿಕರೇ ಅಕ್ಟೋಬರ್ 7ನೇ ತಾರೀಖು ಇಸ್ರೇಲ್ ಮೇಲೆ ದಾಳಿ ಮಾಡಿದ್ದು ಮತ್ತು ಅವರು ಇಲ್ಲಿ ಏನೆಲ್ಲಾ ...