ಅಮೇರಿಕಾ ಸಂಯುಕ್ತ ಸಂಸ್ಥಾನ 2024ರ ಅಧ್ಯಕ್ಷೀಯ ಚುನಾವಣೆಗೆ ಭರ ಸಿದ್ಧತೆಯನ್ನ ನಡೆಸುತ್ತಾ ಇದೆ. ಇದೇ ಸಂದರ್ಭದಲ್ಲಿ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಯಾಗಿ ಗುರುತಿಸಿಕೊಂಡಿರುವ ವಿವೇಕ್ ರಾಮಸ್ವಾಮಿಗೆ, ಪತ್ರಕರ್ತೆಯೊಬ್ಬರು ಧರ್ಮದ ಕುರಿತಾಗಿ ಪ್ರಶ್ನೆಯೊಂದನ್ನ ಕೇಳಿದ್ದಾರೆ. ಅದಕ್ಕೆ ಉತ್ತರವಾಗಿ ವಿವೇಕ್ ರಾಮಸ್ವಾಮಿ, ಹುದ್ದೆಗೋಸ್ಕರ ಧರ್ಮವನ್ನ ಬದಲಿಸುವುದು ಅಥವಾ ಧರ್ಮದ ಕುರಿತಾಗಿ ಸುಳ್ಳು ಹೇಳುವುದು ಮಾಡಲಾರೆ. ನಾನು ಹಿಂದೂ ಎಂದು ಹೇಳಿಕೊಳ್ಳಲು ನಾನು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ನಡೆದ ಸಂದರ್ಶನದಲ್ಲಿ ಪತ್ರಕರ್ತೆ, ಅಧಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿರುವ ವಿವೇಕ್ ರಾಮಸ್ವಾಮಿ ಬಳಿ “ಒಬ್ಬ ಹಿಂದೂವನ್ನು ಅಮೇರಿಕನ್ನರು ತಮ್ಮ ಅಧ್ಯಕ್ಷರನ್ನಾಗಿ ...

ISREAL ಹಮಾಸ್ ಸಂಘರ್ಷ ಶುರುವಾಗಿ 1 ತಿಂಗಳು ಕಳೆದು ಹೋಗ್ತಿದೆ. ಆದ್ರೆ, ಸಂಘರ್ಷದ ತೀವ್ರತೆ ಇನ್ನೂ ಕಡಿಮೆಯಾಗಿಲ್ಲ.. ಗಾಜಾ ಪಟ್ಟಿಯ ಉತ್ತರ ಭಾಗವನ್ನ ಸಂಪೂರ್ಣವಾಗಿ ಸುತ್ತು ವರೆದಿರೋ ಇಸ್ರೇಲಿ ಪಡೆಗಳು, ಅಲ್ಲಿನ ಜನರನ್ನ ದಕ್ಷಿಣಕ್ಕೆ ಹೋಗೋದಕ್ಕೆ ಮತ್ತೆ ಮನವಿ ಮಾಡಿಕೊಂಡಿವೆ. ಅಷ್ಟ ಅಲ್ಲಾ, ಉತ್ತರ ಗಾಜಾದ ಹಮಾಸ್ ನೆಲೆಗಳನ್ನ ಗುರಿಯಾಗಿಸಿಕೊಂಡು ಮಾಡೋ ದಾಳಿಗಳಲ್ಲಿ ಸಾಮಾನ್ಯ ಜನಕ್ಕೆ ತೊಂದರೆಯಾಗೋದು ಬೇಡ ಅ್ನನೋ ಕಾರಣಕ್ಕೆ, ಅಲ್ಲಿನ ಜನಕ್ಕೆ ಅಲ್ಲಿಂದಾ ದಕ್ಷಿಣ ಗಾಜಾಗೆ ಹೋಗೋದಕ್ಕೆ ತಿಳಿಸಿರುವ ಇಸ್ರೇಲ್ ದಕ್ಷಿಣ ಗಾಜಾಗೆ ಮಾನವೀಯ ನೆರವು ಸಿಗೋದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ...

ಇಸ್ರೇಲ್ ಹಮಾಸ್ ಸಂಘರ್ಷದಲ್ಲಿ ಈಗ ಯೆಮನ್ ನ ಹೌತಿಗಳು ಕೂಡಾ ನೇರವಾಗಿ ಭಾಗವಹಿಸ್ತಾ ಇದಾರೆ.. ಹೌತಿಗಳ ಕಡೆಯಿಂದಾ ಆಗಬಹುದಾದ ಸಂಭಾವ್ಯ ದಾಳಿಯನ್ನ ತಡೆಯೋದಕ್ಕೆ ಇಸ್ರೇಲ್ ಕೆಂಪು ಸಮುದ್ರದಲ್ಲಿ ಕೂಡಾ ತನ್ನ ನೌಕಾ ಪಡೆಯನ್ನ ನಿಲ್ಲಿಸಿ ಎಚ್ಚರಿಕೆಯ ಕ್ರಮಗಳನ್ನ ಕೈಗೊಳ್ತಾ ಇದೆ. ಇಲ್ಲಿ ಹೌತಿಗಳ ದಾಳಿಯಿಂದಾ ನೇರವಾಗಿ ಇಸ್ರೇಲ್ ತೊಂದರೆಗೆ ಈಡಾಗುತ್ತೆ ಅನ್ನೊದಕ್ಕಿಂತಾ ಈ ದಾಳಿಗಳು ಸೌದಿ ಅರೇಬಿಯಾ ಈ ಸಂಘರ್ಷದ ಭಾಗವಾಗೋ ಹಾಗೆ ಮಾಡುತ್ವಾ ಅನ್ನೋ ಅನುಮಾನಗಳಿಗೆ ಕಾರಣವಾಗ್ತಾ ಇವೆ. ಮತ್ತೊಂದು ಕಡೆ, ಇಸ್ರೇಲ್, ಹಮಾಸ್, ಈಜಿಪ್ಟ್, ಅಮೆರಿಕಾ ಹಾಗೂ ಕತಾರ್ ನಡುವೆ ನಡೆದ ...

ಇಸ್ರೆಲ್ – ಹಮಾಸ್ ಸಂಘರ್ಷ ದಿನೇ ದಿನೇ ತಾರಕ್ಕೆ ಹೋಗ್ತಾ ಇದೆ.. ಇದು ವರೆಗೆ ಸುಮಾರು 5,700ಕ್ಕೂ ಹೆಚ್ಚು ಪ್ಯಾಲಸ್ತೀನಿಯರು ಸಾವಿಗೀಡಾಗಿರೋ ಮಾಹಿತಿ ಬರ್ತಿದ್ದು, ಇಡೀ ಗಾಜಾ ಪಟ್ಟಿ ಸ್ಮಶಾನದಂತೆ ತಯಾರಾಗಿದೆ. ಈ ಮಧ್ಯೆ, ಅಲ್ಲಿ ಇಸ್ರೇಲ್ ನಡೆಸ್ತಾ ಇರೋ ದಾಳಿಗಳಿಂದಾ “ಸಾಮಾನ್ಯ ಪ್ಯಾಲಸ್ತೀನಿಯರು ತೀವ್ರ ಸಂಕಷ್ಟಕ್ಕೆ ತುತ್ತಾಗ್ತಾ ಇದಾರೆ” ಅಂತಾ ವಿಶ್ವ ಸಮುದಾಯ ಆತಂಕ ವ್ಯಕ್ತ ಪಡಿಸ್ತಾ ಇದೆ. ಮತ್ತೊಂದು ಕಡೆ, ಆ ಸಾಮಾನ್ಯ ಪ್ಯಾಲಸ್ತೀನಿ ಸಾರ್ವಜನಿಕರೇ ಅಕ್ಟೋಬರ್ 7ನೇ ತಾರೀಖು ಇಸ್ರೇಲ್ ಮೇಲೆ ದಾಳಿ ಮಾಡಿದ್ದು ಮತ್ತು ಅವರು ಇಲ್ಲಿ ಏನೆಲ್ಲಾ ...